“ಅದಿಕ್ಕೇನೀಗ?”
ಎಲ್ಲರೂ ಕನ್ನಡದಲ್ಲಿ ಬರಿ, ಬರಿ… ಅಂತ ಹೇಳ್ತಾ ಇದ್ರೂ ಇದುವರೆಗೂ ಬರೆದಿರಲಿಲ್ಲ … ಕೊನೆಗೆ ಬರಿಯೋಣ ಅನ್ನಿಸಿ… ಈ ಬ್ಲಾಗ್ ಬರೀತಿದ್ದೀನಿ…. ಇನ್ನೊಂದು ಬ್ಲಾಗ್‍ನಂತೆ, ಇಲ್ಲೂ ಅದೇ ರಾಗ, ಅದೇ ಹಾಡು ಬರಿಯೋಕ್ಕೆ ಇಷ್ಟ ಇಲ್ಲ… ಆದ್ದರಿಂದ ಬೇರೆ ಏನೇನೋ ಬರೀಬೇಕು ಅನ್ನಿಸಿದೆ; ಆದ್ರೆ ಎರಡರಲ್ಲೂ ಕೆಲವು ವಿಷಯಗಳು ಮರುಕಳಿಸಿದರೆ, ಎರಡನ್ನೂ ಓದೋವ್ರು ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ…
ಓದುಗರಿಗೆ ಇಷ್ಟ ಆಗಲಿ ಅಂತ ಪ್ರಯತ್ನಿಸ್ತೀನಿ… ಊಟ ನಮ್ಮಿಚ್ಛೆ, ನೋಟ ಪರರಿಚ್ಛೆ ಅನ್ನುವ ಗಾದೆಯಂತೆ; ಬರೆಯೋದು ನನ್ನಿಚ್ಛೆ, ಓದೋದು ನಿಮ್ಮಿಚ್ಛೆ… ಹಲವರಿಗೆ ಇಷ್ಟ ಆದ್ರೆ ತುಂಬಾ ಸಂತೋಷ. ಕೆಲವರಿಗೆ ಕೋಪ ಬರಬಹುದು… ಬಂದ್ರೆ, “ಅದಿಕ್ಕೇನೀಗ?”
3 Comments
leave one →
ಅದಕ್ಕೇನಿಲ್ಲ ಇನ್ಮೇಲೆ ಸುಮ್ನೆ ಬರಿಯಿರಿ
ಕನ್ನಡ-ಕನ್ನಡಿ
ADE MATTE adakkeneega?